Devi Mahatmyam Chamundeswari Mangalam – Kannada Lyrics (Text)
Devi Mahatmyam Chamundeswari Mangalam – Kannada Script
ರಚನ: ಋಷಿ ಮಾರ್ಕಂಡೇಯ
ಶ್ರೀ ಶೈಲರಾಜ ತನಯೇ ಚಂಡ ಮುಂಡ ನಿಷೂದಿನೀ
ಮೃಗೇಂದ್ರ ವಾಹನೇ ತುಭ್ಯಂ ಚಾಮುಂಡಾಯೈ ಸುಮಂಗಳಂ|1|
ಪಂಚ ವಿಂಶತಿ ಸಾಲಾಡ್ಯ ಶ್ರೀ ಚಕ್ರಪುಅ ನಿವಾಸಿನೀ
ಬಿಂದುಪೀಠ ಸ್ಥಿತೆ ತುಭ್ಯಂ ಚಾಮುಂಡಾಯೈ ಸುಮಂಗಳಂ||2||
ರಾಜ ರಾಜೇಶ್ವರೀ ಶ್ರೀಮದ್ ಕಾಮೇಶ್ವರ ಕುಟುಂಬಿನೀಂ
ಯುಗ ನಾಧ ತತೇ ತುಭ್ಯಂ ಚಾಮುಂಡಾಯೈ ಸುಮಂಗಳಂ||3||
ಮಹಾಕಾಳೀ ಮಹಾಲಕ್ಷ್ಮೀ ಮಹಾವಾಣೀ ಮನೋನ್ಮಣೀ
ಯೋಗನಿದ್ರಾತ್ಮಕೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||4||
ಮತ್ರಿನೀ ದಂಡಿನೀ ಮುಖ್ಯ ಯೋಗಿನೀ ಗಣ ಸೇವಿತೇ|
ಭಂಡ ದೈತ್ಯ ಹರೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||5||
ನಿಶುಂಭ ಮಹಿಷಾ ಶುಂಭೇ ರಕ್ತಬೀಜಾದಿ ಮರ್ದಿನೀ
ಮಹಾಮಾಯೇ ಶಿವೇತುಭ್ಯಂ ಚಾಮೂಂಡಾಯೈ ಸುಮಂಗಳಂ||
ಕಾಳ ರಾತ್ರಿ ಮಹಾದುರ್ಗೇ ನಾರಾಯಣ ಸಹೋದರೀ
ವಿಂಧ್ಯ ವಾಸಿನೀ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಚಂದ್ರ ಲೇಖಾ ಲಸತ್ಪಾಲೇ ಶ್ರೀ ಮದ್ಸಿಂಹಾಸನೇಶ್ವರೀ
ಕಾಮೇಶ್ವರೀ ನಮಸ್ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಪ್ರಪಂಚ ಸೃಷ್ಟಿ ರಕ್ಷಾದಿ ಪಂಚ ಕಾರ್ಯ ಧ್ರಂಧರೇ
ಪಂಚಪ್ರೇತಾಸನೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಮಧುಕೈಟಭ ಸಂಹತ್ರೀಂ ಕದಂಬವನ ವಾಸಿನೀ
ಮಹೇಂದ್ರ ವರದೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ನಿಗಮಾಗಮ ಸಂವೇದ್ಯೇ ಶ್ರೀ ದೇವೀ ಲಲಿತಾಂಬಿಕೇ
ಓಡ್ಯಾಣ ಪೀಠಗದೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||12||
ಪುಣ್ದೇಷು ಖಂಡ ದಂಡ ಪುಷ್ಪ ಕಂಠ ಲಸತ್ಕರೇ
ಸದಾಶಿವ ಕಲೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||12||
ಕಾಮೇಶ ಭಕ್ತ ಮಾಂಗಲ್ಯ ಶ್ರೀಮದ್ ತ್ರಿಪುರ ಸುಂದರೀ|
ಸೂರ್ಯಾಗ್ನಿಂದು ತ್ರಿಲೋಚನೀ ತುಭ್ಯಂ ಚಾಮೂಂಡಾಯೈ ಸುಮಂಗಳಂ||13||
ಚಿದಗ್ನಿ ಕುಂಡ ಸಂಭೂತೇ ಮೂಲ ಪ್ರಕೃತಿ ಸ್ವರೂಪಿಣೀ
ಕಂದರ್ಪ ದೀಪಕೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||14||
ಮಹಾ ಪದ್ಮಾಟವೀ ಮಧ್ಯೇ ಸದಾನಂದ ದ್ವಿಹಾರಿಣೀ
ಪಾಸಾಂಕುಶ ಧರೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||15||
ಸರ್ವಮಂತ್ರಾತ್ಮಿಕೇ ಪ್ರಾಙ್ಞೇ ಸರ್ವ ಯಂತ್ರ ಸ್ವರೂಪಿಣೀ
ಸರ್ವತಂತ್ರಾತ್ಮಿಕೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||16||
ಸರ್ವ ಪ್ರಾಣಿ ಸುತೇ ವಾಸೇ ಸರ್ವ ಶಕ್ತಿ ಸ್ವರೂಪಿಣೀ
ಸರ್ವಾ ಭಿಷ್ಟ ಪ್ರದೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||17||
ವೇದಮಾತ ಮಹಾರಾಙ್ಞೀ ಲಕ್ಷ್ಮೀ ವಾಣೀ ವಶಪ್ರಿಯೇ
ತ್ರೈಲೋಕ್ಯ ವಂದಿತೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||18||
ಬ್ರಹ್ಮೋಪೇಂದ್ರ ಸುರೇಂದ್ರಾದಿ ಸಂಪೂಜಿತ ಪದಾಂಬುಜೇ
ಸರ್ವಾಯುಧ ಕರೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||19||
ಮಹಾವಿಧ್ಯಾ ಸಂಪ್ರದಾಯೈ ಸವಿಧ್ಯೇನಿಜ ವೈಬಹ್ವೇ|
ಸರ್ವ ಮುದ್ರಾ ಕರೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||20||
ಏಕ ಪಂಚಾಶತೇ ಪೀಠೇ ನಿವಾಸಾತ್ಮ ವಿಲಾಸಿನೀ
ಅಪಾರ ಮಹಿಮೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||21||
ತೇಜೋ ಮಯೀದಯಾಪೂರ್ಣೇ ಸಚ್ಚಿದಾನಂದ ರೂಪಿಣೀ
ಸರ್ವ ವರ್ಣಾತ್ಮಿಕೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||22||
ಹಂಸಾರೂಢೇ ಚತುವಕ್ತ್ರೇ ಬ್ರಾಹ್ಮೀ ರೂಪ ಸಮನ್ವಿತೇ
ಧೂಮ್ರಾಕ್ಷಸ್ ಹಂತ್ರಿಕೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||23||
ಮಾಹೇಸ್ವರೀ ಸ್ವರೂಪಯೈ ಪಂಚಾಸ್ಯೈ ವೃಷಭವಾಹನೇ|
ಸುಗ್ರೀವ ಪಂಚಿಕೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||24||
ಮಯೂರ ವಾಹೇ ಷ್ಟ್ ವಕ್ತ್ರೇ ಕೌಮರೀ ರೂಪ ಶೋಭಿತೇ
ಶಕ್ತಿ ಯುಕ್ತ ಕರೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಪಕ್ಷಿರಾಜ ಸಮಾರೂಢೇ ಶಂಖ ಚಕ್ರ ಲಸತ್ಕರೇ|
ವೈಷ್ನವೀ ಸಂಙ್ಞಿಕೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ವಾರಾಹೀ ಮಹಿಷಾರೂಢೇ ಘೋರ ರೂಪ ಸಮನ್ವಿತೇ
ದಂಷ್ತ್ರಾಯುಧ ಧರೆ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಗಜೇಂದ್ರ ವಾಹನಾ ರುಢೇ ಇಂದ್ರಾಣೀ ರೂಪ ವಾಸುರೇ
ವಜ್ರಾಯುಧ ಕರೆ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಚತುರ್ಭುಜೆ ಸಿಂಹ ವಾಹೇ ಜತಾ ಮಂಡಿಲ ಮಂಡಿತೇ
ಚಂಡಿಕೆ ಶುಭಗೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ದಂಶ್ಟ್ರಾ ಕರಾಲ ವದನೇ ಸಿಂಹ ವಕ್ತ್ರೆ ಚತುರ್ಭುಜೇ
ನಾರಸಿಂಹೀ ಸದಾ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಜ್ವಲ ಜಿಹ್ವಾ ಕರಾಲಾಸ್ಯೇ ಚಂಡಕೋಪ ಸಮನ್ವಿತೇ
ಜ್ವಾಲಾ ಮಾಲಿನೀ ತುಭ್ಯಂ ಚಾಮೂಂಡಾಯೈ ಸುಮಂಗಳಂ||
ಭೃಗಿಣೇ ದರ್ಶಿತಾತ್ಮೀಯ ಪ್ರಭಾವೇ ಪರಮೇಸ್ವರೀ
ನನ ರೂಪ ಧರೇ ತುಭ್ಯ ಚಾಮೂಂಡಾಯೈ ಸುಮಂಗಳಂ||
ಗಣೇಶ ಸ್ಕಂದ ಜನನೀ ಮಾತಂಗೀ ಭುವನೇಶ್ವರೀ
ಭದ್ರಕಾಳೀ ಸದಾ ತುಬ್ಯಂ ಚಾಮೂಂಡಾಯೈ ಸುಮಂಗಳಂ||
ಅಗಸ್ತ್ಯಾಯ ಹಯಗ್ರೀವ ಪ್ರಕಟೀ ಕೃತ ವೈಭವೇ
ಅನಂತಾಖ್ಯ ಸುತೇ ತುಭ್ಯಂ ಚಾಮೂಂಡಾಯೈ ಸುಮಂಗಳಂ||
||ಇತಿ ಶ್ರೀ ಚಾಮುಂಡೇಶ್ವರೀ ಮಂಗಳಂ ಸಂಪೂರ್ಣಂ||
Subscribe to:
Post Comments (Atom)
No comments:
Post a Comment
Note: Only a member of this blog may post a comment.